top of page


ಹ್ಯಾರೋ ಕುವೆಂಪು ಕನ್ನಡ, ೨೦೧೫ - ೨೦೧೬ ನೇ ಸಾಲಿನಲ್ಲಿ ಒಂದು ಪುಟ್ಟ ಸಮಿತಿಯಾಗಿ ರಚನೆಗೊಂಡು ಸಾಮಾಜಿಕ ಹಾಗು ಸಾಂಸ್ಕೃತಿಕ ದೃಷ್ಟಿಕೋನ ಹೊಂದಿದೆ. ಉತ್ಸಾಹಿ ಕನ್ನಡಿಗರನ್ನೊಳಗೊಂಡ ಈ ತಂಡ ಎಲ್ಲರ ಭಾವನೆಗಳಿಗೆ ಸ್ಪಂದಿಸುವಂತೆ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತಲಿದೆ ಹಾಗು ಚಿಣ್ಣರ ಸಾಂಸ್ಕೃತಿಕ ಬೆಳವಣಿಗೆಗೆ ಪ್ರೋತ್ಸಾಹಿಸುತಲಿದ್ದು ಸೇವಾ ಮನೋಭಾವದಿಂದ ಮುಂದುವರೆದಿದೆ. ಹ್ಯಾರೋದಲ್ಲಿ ನೆಲೆಸಿರುವ ಎಲ್ಲಾ ಕನ್ನಡ ಕುಟುಂಬದವರನ್ನು ಒಗ್ಗೂಡಿಸುವ ಒಂದು ಪುಟ್ಟ ಪ್ರಯತ್ನಕ್ಕೆ ನಮ್ಮನಿಮ್ಮೆಲ್ಲರ ಸಹಕಾರ ಅತ್ಯವಶ್ಯಕ. ಬನ್ನಿ, ಎಲ್ಲರೂ ಒಂದುಗೂಡಿ ಈ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ಯೋಣ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ !
About
![]() | ![]() | ![]() | ![]() | ![]() |
|---|---|---|---|---|
![]() | ![]() | ![]() | ![]() | ![]() |
![]() | ![]() | ![]() | ![]() | ![]() |
![]() | ![]() |

ಇತ್ತಿಚಿನ ಕಾರ್ಯಕ್ರಮಗಳು
Events
Gallery

DSC_0806

DSC_0594_1

IMG_6736

IMG_6670

IMG_6744

IMG_6710

IMG_5449

IMG_5451

IMG_5459

IMG_5460

IMG_5461

IMG_5466

IMG_5445

IMG_5502

IMG_5492_edited

IMG_5313

IMG_5308

IMG_5454
1/3

RSVP
bottom of page




















